Author: V. Aswatha Ramaiah Rs. 120/- Contents
0 Comments
Author : V. Aswatha Ramaiah Rs. 150/- Contents
Author: V. Aswatha Ramaiah Rs. 350/- Contents A. LIFE, ATTITUDE AND SUCCESS
Author: V. Aswatha Ramaiah Rs. 150/- Contents
Author: V. Aswatha Ramaiah Rs. 350/- Contents A. SUCCESS:
B. COMMUNICATION:
ಲೇಖಕರು : ವಿ. ಅಶ್ವತ್ಥರಾಮಯ್ಯ ರೂ. 250/- ಪರಿವಿಡಿ
ಲೇಖಕಿ : ರಜನಿ ರೂ. 150/- ಪರಿವಿಡಿ ಪೀಠಿಕೆ
1. ಮುನ್ನುಡಿ 2. ಈ ಪುಸ್ತಕವನ್ನು ನಿರ್ಮಿಸಿದ ತಂಡ 3. ಈ ಪುಸ್ತಕ-12 ವಸ್ತುಗಳ ಪಾರ್ಸೆಲ್ (Parcel) ಪತಿ-ಪತ್ನಿಯರಿಬ್ಬರೂ ಮಾಡಬೇಕಾದ ಕಾರ್ಯಗಳು 1. ಕುಟುಂಬದ ಧ್ಯೇಯ ಮತ್ತು ಮೌಲ್ಯಗಳು 2. ನಿಮ್ಮ ಕುಟುಂಬಕ್ಕೆ ಒಂದು ಲೋಗೋ (Logo) 3. ಮನೆಯಲ್ಲೊಂದು ಮೀಟಿಂಗ್ 4. ನಿಮ್ಮಿಂದ ನಿಮ್ಮ ಸಂಗಾತಿಯು ಕೇಳಬಯಸುವ 100 ವಾಕ್ಯಗಳು 5. ದಾಂಪತ್ಯ ಜೀವನದ ಬೆಳಕು-ನಗು 6. ಮಾತಿನಲ್ಲಿ ಸ್ಪಷ್ಟತೆಯಿರಲಿ 7. ಪ್ರಶಂಸೆ 8. ಪರಸ್ಪರ ಸಹಾಯ 9. ಕ್ಷಮೆ ಕೇಳಿ; ಕ್ಷಮಿಸಿ 10. ಗಂಡು-ಹೆಣ್ಣು (ಪ್ರಕೃತಿದತ್ತ ವ್ಯತ್ಯಾಸಗಳು) 11. ಸಂವೇದನೆಯ ಕಿರುನಾಟಕ (Empathy Role Play) 12. ಅನುಭವ-ಅಭಿವ್ಯಕ್ತಿ 13. ಒಪ್ಪ-ಓರಣ 14. ಸರಸ, ಸಲ್ಲಾಪ ಮತ್ತು ಶೃಂಗಾರ 15. ಪತಿ-ಪತ್ನಿಯರ ಪಂಚ ಮಿಲನಗಳು 16. ಸಂಗಾತಿಯಿಂದ ಮೌಲ್ಯಮಾಪನ 17. ಊಟದ ಪದ್ಧತಿ 18. ಕೋಪವೇಕೆ ಚಿನ್ನ! 19. ಸಂಶಯ ಬೇಡ 20. ನಿಮ್ಮ ಆದರ್ಶ ಸಂಗಾತಿ-ಎಲ್ಲಿ? 21. ಸೂಕ್ಷ್ಮಮತಿಯಾಗಬೇಡಿ 22. ನಿಮ್ಮ ಸಂಗಾತಿಯ ಬಗ್ಗೆ ಉದಾಸೀನ ಮನೋಭಾವ ಬೇಡ (Taken for granted) 23. ಹೋಲಿಕೆ ಬೇಡ 24. ಪತಿ-ಪತ್ನಿ : ಯಾರು ಮೇಲು? ಯಾರು ಕೀಳು? 25. ಸಂಗಾತಿಯ ಮೇಲೆ ಭದ್ರಬಿಗಿತ (Possessiveness) 26. ದಾಂಪತ್ಯ ಜೀವನ-ಮುಕ್ತ? ರಹಸ್ಯ? 27. ನಿಮಗೆ ವಯಸ್ಸಾಗುತ್ತಿದೆಯೇ? 28. ಇವರಿಷ್ಟೇ! ಇನ್ನಿಷ್ಟೇ! ಇನ್ನಿವರು ಬದಲಾಗುವುದಿಲ್ಲ!! 29. ಹಣಕಾಸು 30. ಸೌಂದರ್ಯವರ್ಧಕಗಳು ಎಷ್ಟು ಮುಖ್ಯ? 31. ಅತಿಯಾದ ಟಿ.ವಿ. ವೀಕ್ಷಣೆ 32. ಪೂಜೆ, ಪುನಸ್ಕಾರ, ವ್ರತಗಳು ಎಷ್ಟು ಮುಖ್ಯ? 33. ಆದರ್ಶ ದಾಂಪತ್ಯ - ಒಂದು ಮರೀಚಿಕೆ 34. ಮೂಡ್ಸ್ (Moods) ಮ್ಯಾಚಿಂಗ್ 35. ಪ್ರೀತಿ, ಪ್ರೇಮವಿರಲಿ; ಮೋಹ, ವ್ಯಾಮೋಹ ಬೇಡ 36. ನಿಮ್ಮ ಸಂಗಾತಿಯಲ್ಲಿನ ಸುಪ್ತ ಪ್ರತಿಭೆಯನ್ನು ಹೊರತನ್ನಿ 37. ನಮ್ಮ ಇತರೆ ಪ್ರಕಟಣೆಗಳು 38. `ಉತ್ತಮ ಕುಟುಂಬ ಜೀವನ'ದ ಬಗ್ಗೆ ನಮ್ಮ ತರಬೇತಿ ಕಾರ್ಯಗಳ ಬಗ್ಗೆ ಬಂದಿರುವ ಪ್ರಶಂಸೆಗಳು ಲೇಖಕರು : ಡಾ. ಸಿ.ಆರ್. ಗೋಪಾಲ್ ಪುಟಗಳು : 336 ಪರಿವಿಡಿ ಮುನ್ನುಡಿ
ಪ್ರಕಾಶಕರ ಪ್ರಸ್ತಾವನೆ-ಕೃತಜ್ಞತೆ ಲೇಖಕರ ಪರಿಚಯ ಅಧ್ಯಾಯ - ಒಂದು ಪೀಠಿಕೆ:- ಸಮಾಜಕಾರ್ಯದ ಸಂಕ್ಷಿಪ್ತ ಪರಿಚಯ, ಸಮಾಜಕಾರ್ಯದ ಮೂಲ ವಿಧಾನಗಳು, ಪೂರಕ ವಿಧಾನಗಳು. ಅಧ್ಯಾಯ - ಎರಡು ವೃಂದಗಳ ಅರ್ಥಗ್ರಹಿಕೆ:- ವ್ಯಾಖ್ಯೆಗಳು, ಜಮಾವಣೆ, ಸಮಷ್ಟಿತನ ಮತ್ತು ವೃಂದಗಳ ವ್ಯತ್ಯಾಸ, ವೃಂದದ ಅಂಶಗಳು, ವೃಂದದ ಪ್ರಕಾರಗಳು, ಅಧ್ಯಾಯ - ಮೂರು ವೃಂದಗತ ಸಮಾಜಕಾರ್ಯದ ವ್ಯಾಖ್ಯೆಗಳು, ಗ್ರಹಿಕೆಗಳು, ಲಕ್ಷಣಗಳು, ಉದ್ದೇಶಗಳು:- ವ್ಯಾಖ್ಯೆಗಳು, ವಿಸ್ತೃತ ವ್ಯಾಖ್ಯೆ, ಸ್ವಯಂಪ್ರೇರಣೆ ಅಥವಾ ಕಾರ್ಯಕರ್ತನ ಪ್ರೇರಣೆ, ವೃಂದದ ಸದಸ್ಯರ ಸಂಖ್ಯೆ, ಕಾರ್ಯಕರ್ತನ ಮಾರ್ಗದರ್ಶನ, ಅಂತರಕ್ರಿಯೆ-ಪಾರಸ್ಪರಿಕ ಕ್ರಿಯೆ, ಸಂಪರ್ಕ, ಹೊಂದಾಣಿಕೆ, ಗುಂಪಿನ ವಾತಾವರಣ, ಚಟುವಟಿಕೆಗಳು, ಅನುಭವ, ನಿಶ್ಚಿತ ಯೋಜನೆಗಳು, ಕಾರ್ಯಕ್ರಮಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ವೃಂದಗತ ಸಮಾಜಕಾರ್ಯದ ಗ್ರಹಿಕೆಗಳು, ವೃಂದಗತ ಸಮಾಜಕಾರ್ಯದ ಲಕ್ಷಣಗಳು, ವೃಂದಗತ ಸಮಾಜಕಾರ್ಯದ ಧ್ಯೇಯೋದ್ದೇಶಗಳು, ಉದ್ದೇಶಗಳ ಪ್ರಕಾರಗಳು, ಸೇವಾಸಂಸ್ಥೆಯ ಉದ್ದೇಶಗಳು, ಗುಂಪಿನ ಸಹವಾಸದಿಂದ ಆಗುವ ಅನುಕೂಲಗಳು. ಲೇಖಕರು: ಪ್ರದೀಪ ಎಂ.ಪಿ. ಪುಟಗಳು: 272 ಪರಿವಿಡಿ ಅಧ್ಯಾಯ ಒಂದು - ಮಾನವನ ಹುಟ್ಟು ಮತ್ತು ವಿಕಾಸ
ಅಧ್ಯಾಯ ಎರಡು - ಮೆದುಳು ಮತ್ತು ನರ ಮಂಡಲ ವ್ಯವಸ್ಥೆ
ಲೇಖಕರು : ಡಾ. ಸಿ.ಆರ್. ಗೋಪಾಲ್ ಪುಟ : 490 ಪರಿವಿಡಿ ಮುನ್ನುಡಿ
ಪ್ರಕಾಶಕರ ನುಡಿ ಲೇಖಕರ ಪರಿಚಯ ಪ್ರಸ್ತಾವನೆ - ಕೃತಜ್ಞತೆ 1. ಅಧ್ಯಾಯ-ಒಂದು ಪೀಠಿಕೆ, ಸಮುದಾಯ, ವ್ಯಾಖ್ಯೆಗಳು, ಸಮುದಾಯದ ವೈಲಕ್ಷಣಗಳು, ಸಮುದಾಯದ ಬಗ್ಗೆ ಸ್ವಾಭಿಮಾನ, ಐಕ್ಯಭಾವ, ಪರಾವಲಂಬನಾ ಭಾವ, ಪಾತ್ರ ನಿರ್ವಹಣಾ ಭಾವ, ಬದಲಾಗುತ್ತಿರುವ ಪರಿಸ್ಥಿತಿ, ಸಮುದಾಯ-ಸಮಾಜ, ನೆರೆಹೊರೆ, ಸಂಘ, ಸಂಸ್ಥೆ ಇವುಗಳಲ್ಲಿರುವ ವ್ಯತ್ಯಾಸಗಳು. 2. ಅಧ್ಯಾಯ-ಎರಡು ಸಮುದಾಯದ ಪ್ರಕಾರಗಳು :- ಭೌಗೋಲಿಕ ಮತ್ತು ಕ್ರಿಯಾತ್ಮಕ ಸಮುದಾಯಗಳು, ಗ್ರಾಮ ಸಮುದಾಯ, ಗ್ರಾಮ ಸಮುದಾಯದ ವೈಲಕ್ಷಣಗಳು, ಗ್ರಾಮ ಸಮುದಾಯಗಳ ವೈವಿಧ್ಯತೆ, ನಗರ ಸಮುದಾಯ, ಕೆಲವು ಆಯ್ದ ವ್ಯಾಖ್ಯೆಗಳು, ನಗರ ಸಮುದಾಯದ ವೈಲಕ್ಷಣಗಳು, ಬುಡಕಟ್ಟು ಸಮುದಾಯಗಳು, ಬುಡಕಟ್ಟು ಸಮುದಾಯದ ಪ್ರಮುಖ ಲಕ್ಷಣಗಳು. |
Archives
September 2020
Categories
All
|
Site |
Vertical Divider
|
Major ServicesOur Other Websites |
Vertical Divider
|
Training ProgrammesContact Us
|
Receive email updates on the new books & offers for the subjects of interest to you.
|
Copyright :MHRSPL-2020, website designed and developed by :www.socialworkfootprints.org