M&HR
  • HOME
  • About Us
  • Our Services
    • Human Resource
    • Publications
    • NGO & CSR
    • PoSH
    • Training Programmes
    • Certificate Training Courses
  • Online Store
  • Leader's Talk
  • HR Blog
  • Kannada Blog
  • Find Freelance Jobs
  • Current Job Openings
  • Videos
  • Search
  • Join HR Online Groups
  • Contact Us
  • HOME
  • About Us
  • Our Services
    • Human Resource
    • Publications
    • NGO & CSR
    • PoSH
    • Training Programmes
    • Certificate Training Courses
  • Online Store
  • Leader's Talk
  • HR Blog
  • Kannada Blog
  • Find Freelance Jobs
  • Current Job Openings
  • Videos
  • Search
  • Join HR Online Groups
  • Contact Us
M&HR

ಬಾಳಿಗೊಂದು ಬೆಳಕು

9/2/2020

0 Comments

 
Picture
ಲೇಖಕರು : ವಿ. ಅಶ್ವತ್ಥರಾಮಯ್ಯ
ರೂ. 250/-
Buy
ಪರಿವಿಡಿ
  • ಮೂರು ವಿಧದ ಜನರು
  • ದೇವರು ಎಲ್ಲಿ ವಾಸಿಸುತ್ತಾನೆ?
  • ಆರೋಗ್ಯಕರ ಜೀವನಕ್ಕಾಗಿ ಕೆಲವು ಸೂತ್ರಗಳು
  • ಬದಲಾವಣೆ
  • ಚಟುವಟಿಕೆ ಅಥವಾ ಸ್ಥಿತಪ್ರಜ್ಞತೆ?
  • ಆಸೆಯಿರಲಿ; ದುರಾಸೆ ಬೇಡ
  • ಗೀಸ್ ಪಕ್ಷಿಗಳಿಂದ ತಂಡಸ್ಫೂರ್ತಿಯನ್ನು ಕಲಿಯೋಣ!
  • ಹೆಣ್ಣು
  • 'ಇಲ್ಲ' ಎಂದು ಹೇಳುವುದು ಹೇಗೆ?
  • ಇತರರ ಮೇಲೆ ಪ್ರಭಾವ ಬೀರುವುದು ಹೇಗೆ?
  • ಪರಸ್ಪರ ಸಂಬಂಧಗಳು
  • ಜೈವಿಕ ಗಡಿಯಾರ ಮತ್ತು ನಮ್ಮ ಚಟುವಟಿಕೆಗಳು
  • ಜೀವನವೊಂದು ತೂಗುಯ್ಯಾಲೆ
  • ಕಾರ್ಯಕ್ಷೇತ್ರದಲ್ಲಿ ಮಾನಸಿಕ ಒತ್ತಡದ ನಿರ್ವಹಣೆ
  • ಕಾಯುವಿಕೆಯ ಸಮಯ
  • ವ್ಯಕ್ತಿಯೋ ಪರಿಸ್ಥಿತಿಯೋ? ಯಾವುದು ಹೆಚ್ಚು?
  • ಕೆಲಸಗಳನ್ನು ಮುಂದೂಡುವಿಕೆ
  • ಲಂಚಕೋರತನ
  • ವರ್ತಮಾನದಲ್ಲಿ ಜೀವಿಸಿ
  • ಮರದಿಂದ ನಾವು ಕಲಿಯಬೇಕಾದ ಪಾಠಗಳು​
  • ನಾವು ಬದಲಾಗದಿರಲು ಕಾರಣಗಳು
  • ನಗು
  • ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವ ಅಂಶಗಳು
  • ನಿಮ್ಮ ಆಯುಸ್ಸು ಮತ್ತು ಉಸಿರಾಡುವ ವೇಗ
  • ವಿದ್ಯಾರ್ಥಿಗಳಿಗೆ ಕೆಲವು ಸೂತ್ರಗಳು
  • ವಿದ್ಯಾಭ್ಯಾಸ
  • ಉತ್ತರ ಪತ್ರಿಕೆ
  • ನೀವು ಎಂತಹ ತಂದೆ-ತಾಯಿ?
  • ಯಾವುದು ಹಿತವು ನಿಮಗೆ ಈ ಮೂರರೊಳಗೆ?
  • ಸಣ್ಣ ಕಥೆಗಳು-ಮಹತ್ವದ ತತ್ವಗಳು
  • ತಲೆಮಾರುಗಳು ಮತ್ತು ಬದಲಾವಣೆಗಳು
  • ನಿಮ್ಮ ದೇಹದಲ್ಲಾಗುತ್ತಿರುವ ಬದಲಾವಣೆಗಳು
  • ಹಿಂದಿನ ತಂತ್ರಗಳು ಈಗ ನಡೆಯುವುದಿಲ್ಲ
  • ಪ್ರಪಂಚದ ವೇಗ
  • ಹಣ
  • ಅಲೆಕ್ಸಾಂಡರನ ಅಂತಿಮ ಇಚ್ಛೆ
  • ಮಾತು ಮೃದುವಾಗಿರಲಿ
  • ಮಾತನಾಡುವ ಕಲೆ
  • ಹಾವಭಾವಗಳು
  • ದೂರವಾಣಿಯಲ್ಲಿ ಮಾತನಾಡುವ ರೀತಿ
  • ಗೃಹಸ್ವಚ್ಛತೆ - 5S ಜಪಾನೀಯ ವಿಧಾನ
  • ಸಣ್ಣ ಕಥೆಗಳು-ಮಹತ್ವದ ತತ್ವಗಳು
  • ವ್ಯವಸ್ಥಿತ ಜೀವನಕ್ಕೆ ಕೆಲವು ಸೂತ್ರಗಳು
  • ಸ್ವಪ್ನಗಳು
  • ನಿಮ್ಮ ಮಲಗುವ ಭಂಗಿ ಮತ್ತು ನಿಮ್ಮ ವ್ಯಕ್ತಿತ್ವ
  • ಬರವಣಿಗೆಯಿಂದ ವ್ಯಕ್ತಿತ್ವ ವಿಕಾಸ
  • ಜ್ಞಾಪಕ ಶಕ್ತಿ
  • ನಿಮ್ಮ ದೇಹದ ಸಾಮರ್ಥ್ಯವನ್ನು ಹೆಚ್ಚಿಸುವುದು ಹೇಗೆ?
  • ವಿಶ್ವವೇ ನಮ್ಮೊಳಗಿದೆ!
  • ಮನೋದೈಹಿಕ ರೋಗಗಳು
  • ನಾನು ಭಾರತೀಯನೆಂಬ ಹೆಮ್ಮೆಯಿರಲಿ
  • ಜೀವನದಲ್ಲಿ ವೈರಾಗ್ಯದ ಮಹತ್ವ
  • ಮುದಿತನವನ್ನು ಎದುರಿಸಲು ಸಿದ್ಧರಾಗಿ
  • ವಯಸ್ಸು
  • ನಾವು ನಮ್ಮ ಜೀವಮಾನದಲ್ಲಿ ಸಮಯವನ್ನು ಹೇಗೆ ಕಳೆಯುತ್ತೇವೆ?
  • ಕೆಟ್ಟ ಭಾವನೆಗಳು ಮತ್ತು ಅವುಗಳ ನಿಯಂತ್ರಣ
  • ಕೂಡಿ ಬಾಳಿದರೆ ಸ್ವರ್ಗಸುಖ!
  • ಸಣ್ಣ ಕಥೆಗಳು-ಮಹತ್ವದ ತತ್ವಗಳು
  • ವಿಶ್ವವನ್ನೇಕೆ ನಾವು ನರಕ ಮಾಡಿಕೊಂಡಿದ್ದೇವೆ?
  • ಮಾನವನ ಜೀವನದ ವಿವಿಧ ಹಂತಗಳು
  • ನಿಮ್ಮ ಅಂತರ್ವಾಣಿ
  • ಭಾರತದ ಅರ್ಥಶಾಸ್ತ್ರ
  • 'ಧ್ಯಾನ'ವೆಂದರೇನು?
  • ನಿಮ್ಮ ಮನಸ್ಸು ಹೇಗಿರಬೇಕು?
  • ಆಧ್ಯಾತ್ಮಿಕ ಜೀವನ
  • ನೀವೆಂತಹ ವ್ಯಕ್ತಿಯಾಗಬೇಕು?
  • ದೈನಂದಿನ ಚಟುವಟಿಕೆಗಳಲ್ಲಿ ಸಕಾರಾತ್ಮಕ ಯೋಚನೆಗಳು ಮತ್ತು ಮೌಲ್ಯಗಳು
  • ಆತ್ಮ ವಿಶ್ವಾಸವನ್ನು (Self Confidence) ಹೆಚ್ಚಿಸಿಕೊಳ್ಳುವುದು ಹೇಗೆ?
  • ಪರಿವರ್ತನೆ
  • ಜೀವನಕ್ಕೊಂದು ಗುರಿಯಿರಲಿ
  • ಹೆಚ್ಚು ಕಷ್ಟ ! ಪರಮ ಸುಖ !!
  • ಜೀವನದಲ್ಲಿ ಕಷ್ಟಗಳನ್ನು ಹೇಗೆ ಎದುರಿಸಬೇಕು ?
  • ಸಾಹಸ ಪ್ರವೃತ್ತಿ ಮತ್ತು ಪರಿಶ್ರಮವೇ ಯಶಸ್ಸಿಗೆ ದಾರಿ
  • ಮೂರು ಬಗೆಯ ಜನರು
  • ಯಶಸ್ಸಿನ ಸೂತ್ರಗಳು
  • ನಿಮ್ಮ ಕೆಲಸದ ಮೇಲೆ ಪ್ರೀತಿ ಇರಲಿ !
  • ಕಾಲದ ಪ್ರಾಮುಖ್ಯತೆ
  • ಹೆಬ್ಬೆಟ್ಟಿನಿಂದ ಜೀವನದ ಪಾಠ ಕಲಿಯಿರಿ!
  • ಬೆರಳುಗಳಿಂದ ವ್ಯಕ್ತಿತ್ವವಿಕಾಸ
  • ಸ್ವತಂತ್ರವಾಗಿ ಆಲೋಚಿಸಿ
  • ಕೆಲಸದ ಉದ್ದೇಶದ ಬಗ್ಗೆ ಗಮನವಿರಲಿ
  • ಜೀವನದಲ್ಲಿ ಒಮ್ಮೆ ಕಳೆದುಕೊಂಡರೆ ಮತ್ತೆ ದೊರೆಯದ ವಸ್ತುಗಳು
  • ಬಹುಮುಖ ವ್ಯಕ್ತಿಗಳು
  • ಊಟ ಮಾಡುವ ಕಲೆ
  • ಮಾಂಸಾಹಾರ ಬೇಡ
  • ಉತ್ತಮ ಆರೋಗ್ಯಕ್ಕೆ ಬೇಕಾಗಿರುವ ಜೀವನಶೈಲಿ
  • ವಾಕಿಂಗ್ ಮತ್ತು ವ್ಯಾಯಾಮಗಳು
  • ಯೋಗದ ವಿಧಗಳು
  • ಯೋಗಾಭ್ಯಾಸದ ಪ್ರಯೋಜನಗಳು
  • ಧ್ಯಾನ
  • ನಿದ್ರೆ
  • ಪ್ರಾರ್ಥನೆ
  • ಟಿ.ವಿ. ವೀಕ್ಷಣೆ
  • ಸಾಮಾಜಿಕ ನಡವಳಿಕೆಗಳು
  • ಸಮಯದ ವೇಳಾಪಟ್ಟಿ
  • ವ್ಯಕ್ತಿತ್ವ ವಿಕಾಸ
  • ಶಬ್ದಮಾಲಿನ್ಯ
  • ನಗು-ಅಳು
  • ಸಂಗೀತವೇ ಔಷಧ
  • ಧೂಮಪಾನ
  • ದುರಭ್ಯಾಸಗಳನ್ನು ಬಿಡುವುದು ಹೇಗೆ?
  • ಶುಭಾಶಯಗಳು
  • ದುರಭ್ಯಾಸಗಳು, ಕೆಟ್ಟ ಯೋಚನೆಗಳು, ಮಾನಸಿಕ ಒತ್ತಡ, ಆತಂಕಗಳಿಂದ ಆಗುವ ದುಷ್ಪರಿಣಾಮಗಳು
  • ವಿಶ್ವ ನಕ್ಷೆಯ ಕಥೆ
  • ಮಕ್ಕಳನ್ನು ಬೆಳೆಸುವ ರೀತಿ
  • Our Publications
  • ಪುಸ್ತಕದ ಬಗ್ಗೆ ಓದುಗರ ಅಭಿಪ್ರಾಯಗಳು
ಮುನ್ನುಡಿ
ನಮ್ಮ ಅನುಭವಿಗಳ ಸಮ್ಮಿಶ್ರಣವೇ ನಮ್ಮ ಜೀವನ. ಪ್ರತಿಯೊಬ್ಬರ ಅನುಭವಗಳು ಬೇರೆ ಬೇರೆಯಾಗಿರುವುದರಿಂದಲೇ ಜೀವನದ ನೋಟ, ಅರ್ಥ, ಅಭಿವ್ಯಕ್ತಿಗಳು ವಿಭಿನ್ನವಾಗಿ ಕಾಣುತ್ತವೆ. ಸುಖೀ ಮತ್ತು ತೃಪ್ತಜೀವನವನ್ನು ನಡೆಸಲು ಹೊರಟ ನನ್ನ ಅನುಭವಗಳ ಸಾರವನ್ನು ಈ ಪುಸ್ತಕದ ಮೂಲಕ ಭಟ್ಟಿ ಇಳಿಸಿದ್ದೇನೆ.

ಒಂದು ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡು ಸಾರ್ಥಕ ಜೀವನವನ್ನು ನಡೆಸಲು ಬೇಕಾಗುವ ಹಲವಾರು ವಿಷಯಗಳನ್ನು ಈ ಹೊತ್ತಿಗೆಯು ಒಳಗೊಂಡಿದೆ. ಸುಮಾರು ನಾಲ್ಕು ಲಕ್ಷ ಜನರಿಗೆ ತರಬೇತಿ ನೀಡುವಾಗ ನಾನು ಕೇಳುಗರಿಗೆ ಹೇಳಿಕೊಟ್ಟ ಮತ್ತು ಅವರಿಂದ ನಾನು ಕಲಿತುಕೊಂಡ ಅನೇಕ ಅಂಶಗಳು, ವಿಷಯಗಳು, ವಿಚಾರಧಾರೆಗಳು, ಅನುಭವಗಳು, ವಿಧಿ-ವಿಧಾನಗಳನ್ನು ಈ ಪುಸ್ತಕದ ಉದ್ದಗಲಗಳಲ್ಲಿ ನೀವು ಕಾಣಬಹುದಾಗಿದೆ.

ಈ ಪುಸ್ತಕವು ಒಂದು ಸುಂದರ ಹೂವಾದರೆ, ಇದರಲ್ಲಿನ ಅಂಶಗಳು, ವಿಷಯಗಳು, ವಿಚಾರಧಾರೆಗಳು ಹೂವಿನ ಸುವಾಸನೆ. ಹೂ ಪಟಲಗಳ ಮೃದುತ್ವವೇ ಈ ಪುಸ್ತಕದ ಸರಳ ಭಾಷೆ ಮತ್ತು ಶೈಲಿ. ಅಲ್ಲಲ್ಲಿ ಬಂದಿರುವ ಸಣ್ಣಪುಟ್ಟ ಚಿತ್ರಗಳೇ ಹೂವಿನ ಮೋಹಕ ಬಣ್ಣ. ಈ ಪುಸ್ತಕದಲ್ಲಿನ ಅಂಶಗಳನ್ನು ನೀವು ಮೆಚ್ಚಿದರೆ, ಈ ಹೂವಿಗೆ ದೇವರ ಪಾದದ ನೆಲೆ, ಸಾರ್ಥಕತೆ.

ನನ್ನ ಪತ್ನಿ ರಜನಿ ಈ ಪುಸ್ತಕದ ಬರವಣಿಗೆ ಮತ್ತು ಪ್ರಕಟಣೆಯಲ್ಲಿ ಬಹಳ ನೆರವನ್ನು ನೀಡಿದ್ದಾರೆ. ಆಕೆಗೆ ನಾನು ಋಣಿ. ಜನರಿಗೆ ಉತ್ತಮ ಜೀವನವನ್ನು ನಡೆಸಲು ಬೇಕಾಗುವ ಅಂಶಗಳನ್ನು ಹೇಳ ಹೊರಟ ನನ್ನ ಉದ್ದೇಶಕ್ಕೆ ದನಿಗೂಡಿಸಿ, ಆ ಉದ್ದೇಶವನ್ನು ಸಾಕಾರಗೊಳಿಸಲು ಕಂಕಣಬದ್ಧರಾಗಿ ನಿಂತವರು ಪದ್ಮಾ ಹೇಮಂತ್. ಉತ್ಸಾಹದ ಆಗರವಾಗಿರುವ ಆಕೆಯ ಹಸ್ತಾಕ್ಷರವನ್ನು ಬಹುಶಃ ನನ್ನೆಲ್ಲ ವೃತ್ತಿಪರ ಕಾರ್ಯಚಟುವಟಿಕೆಗಳಲ್ಲಿ ನೀವು ಕಾಣಬಹುದು. ಈ ಪುಸ್ತಕದ ಪ್ರತಿ ಹಂತದಲ್ಲೂ ಆಕೆಯ ಮಾನಸಿಕ ಸ್ಪಂದನೆಯಿದೆ, ಸಹಕಾರವಿದೆ, ಪರಿಶ್ರಮವಿದೆ. ಆಕೆಗೆ ನಾನು ಆಭಾರಿ. ಇನ್ನು ಚಿತ್ರಗಳನ್ನು ಬರೆದ ಕಲಾವಿದ ವಿ. ಗೋಪಾಲ್‍ ಹಾಗೂ ಮುದ್ರಕರಿಗೆ ನನ್ನ ಕೃತಜ್ಞತೆಗಳು.
 
ವಿ. ಅಶ್ವತ್ಥರಾಮಯ್ಯ
0 Comments



Leave a Reply.

    Archives

    September 2020
    August 2020
    July 2020

    Categories

    All
    English Books
    Kannada Books


    List Your Product on Our Website

    RSS Feed




Site

  • Home
  • About Us
  • Leader's Talk
  • HR Blog
  • Find Freelance Jobs
  • Current Job Openings
  • Videos
  • Join HR Online Groups
ONLINE STORE
Vertical Divider
JOIN HR ONLINE GROUPS 
Picture
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
Join HR Online Groups
Vertical Divider

Contact Us

No. 326, 2nd Floor, Opp. Canara Bank, Near Dr. AIT College, Kengunte, Mallathahalli, Bangalore - 560 056
  • 080-23213710, +91-8073067542
  • E-mail - hrniratanka@mhrspl.com
Our Other Websites:
  • www.nirutapublications.org
  • www.niratanka.org

Copyright : MHRSPL-2021, website designed and developed by : www.nirutapublications.org